ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: Vidyasiri scolar ship :10 ತಿಂಗಳಿಗೆ 15,000 ವರಗೆ ಸ್ಕಾಲರ್ ಶಿಪ್.ಈಗಲೇ ಅರ್ಜಿ ಸಲ್ಲಿಸಿ!

ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: Vidyasiri scolar ship :10 ತಿಂಗಳಿಗೆ 15,000 ವರಗೆ ಸ್ಕಾಲರ್ ಶಿಪ್.ಈಗಲೇ ಅರ್ಜಿ ಸಲ್ಲಿಸಿ!

ನಮಸ್ಕಾರ ಸ್ನೇಹಿತರೆ ! ಪ್ರಸ್ತುತ ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ . ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ(SC/ST OBC/ PWD /backward classes) ವಿದ್ಯಾರ್ಥಿಗಳಿಗೆ ರೂಪಿಸಲಾಗಿರುವ ವಿದ್ಯಾರ್ಥಿ ವೇತನ ಯೋಜನೆಯಾಗಿರುತ್ತದೆ. ಇದು ವಿಶೇಷವಾಗಿ ಪೋಸ್ಟ್- ಮ್ಯಾಟ್ರಿಕ್ ( ಪಿಯುಸಿ, ಪದವಿ,ಇಂಟಿಗ್ರೇಟೆಡ್.. ಇತ್ಯಾದಿ) ಕೋರ್ಸ್ ಗಳಲ್ಲಿ ಓದುತ್ತಿರುವ ಹಿಂದುಳಿದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತದೆ. ಇದು ಹಲವಾರು ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಸ್ಕಾಲರ್ಶಿಪ್ ಯೋಜನೆ ಇದಾಗಿದೆ.

ಯೋಜನೆಯನ್ನು ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಜಾರಿಗೆ ಮಾಡಲಾಗಿದೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಈ ವಿದ್ಯಾಸಿರಿ ವಿದ್ಯಾರ್ಥಿವೇತನವನ್ನು ಬಳಸಿಕೊಳ್ಳಬೇಕೆಂದು ಇಚ್ಛಿಸುತ್ತೇವೆ. ಯಾರು ಸಹ ಮಿಸ್ ಮಾಡಬಾರದು. ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗಿನ ಅಂಶಗಳನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಯಾರು ಅರ್ಹರು?

  • ಅಭ್ಯರ್ಥಿಯು ಭಾರತದ ನಾಗರಿಕ ಮತ್ತು ಕಾನೂನು ಬದ್ಧವಾಗಿ ಕರ್ನಾಟಕದ ನಿವಾಸಿ ಆಗಿರಬೇಕು.
  • ‌ ಅರ್ಜಿ ಸಲ್ಲಿಸುವ ಅಭ್ಯರ್ಥಿಯು SC/ ST /OBC/ PWD ವರ್ಗಗಳ ಪಟ್ಟಿಯಲ್ಲಿ ಇರಬೇಕು.
  • ಸಾಮಾನ್ಯವಾಗಿ, ಅರ್ಹರಾದ ವರ್ಗಗಳಿಗಾಗಿ ಆದಾಯದ ಮಿತಿ ₹2.50 ( ಕೆಲವೊಮ್ಮೆ ₹ 1.ಲಕ್ಷ ) ಎಂದು ನಿರ್ಧರಿಸಲಾಗಿರುತ್ತದೆ.‌
  • ಈಗ ಅರ್ಜಿ ಸಲ್ಲಿಸುತ್ತಿರುವ ವಿದ್ಯಾರ್ಥಿಯು ಸರ್ಕಾರದ ಮಾನ್ಯತೆ ಇರುವ ಕಾಲೇಜಿನಲ್ಲಿ ಪೋಸ್ಟ್ ಮ್ಯಾಟ್ರಿಕ್ ಕೋರ್ಸ್ ನಲ್ಲಿ ಓದುತ್ತಿದ್ದಾನೆ ಅಥವಾ ಓದುತ್ತಿದ್ದಾಳೆ.
  • ಆದರೆ ಇದು ಸರ್ಕಾರಿ ಹಾಸ್ಟೆಲ್ ನಲ್ಲಿ ಪ್ರವೇಶ ಪಡೆಯದಿದ್ದವನಿಗೆ ಮಾತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಯೋಗ್ಯನಾಗುತ್ತಾನೆ.‌
  • ವಿದ್ಯಾರ್ಥಿಯ ಊರು ಮತ್ತು ಕಾಲೇಜಿನ ನಡುವಿನ ಅಂತರ ( ಉದಾಹರಣೆ – ಹಳ್ಳಿಗಳಿಂದ ಪಟ್ಟಣಕ್ಕೆ ಕಾಲೇಜಿಗೆ ಹೋಗುವ ವಿದ್ಯರ್ಥಿ) ಗೆ ಮಾತ್ರ ಅವಕಾಶವಿರುತ್ತದೆ .

ಈ ಯೋಜನೆಯು ಯಾವ ಸಹಾಯವನ್ನು ನೀಡುತ್ತದೆ ?‌

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  1. ಊಟ ಮತ್ತು ವಸತಿ ಸಹಾಯಧನ : ಹಾಸ್ಟೆಲ್ ಹೊಂದಿಕೊಳ್ಳದ ಹಿಂದುಳಿದ ವಿದ್ಯಾರ್ಥಿಗಳಿಗೆ, ₹1,500 ತಿಂಗಳಿಗೆ( ಸಂಪೂರ್ಣ ಶೈಕ್ಷಣಿಕ 10 ತಿಂಗಳಿಗೆ ), ಒಟ್ಟು ಹತ್ತು ತಿಂಗಳಿಗೆ 15,000 ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತದೆ.‌
  2. ಹಾಸ್ಟೆಲ್ ಮತ್ತು ಪಾಠ ಶುಲ್ಕ ರೀತಿ : ಕೆಲವು ಮಕ್ಕಳು ಹಾಸ್ಟೆಲ್ ಆವಾಸ ಅಥವಾ ಫ್ರೀ ಹಾಸ್ಟೆಲ್ ಅಥವಾ ಪಾಠ ಶುಲ್ಕ ರಿಯಾಯಿತಿಯನ್ನು ಪಡೆಯಬಹುದು.

ಬೇಕಾದ ದಾಖಲೆಗಳು

  1. ಆಧಾರ್ ಕಾರ್ಡ್‌
  2. ಜಾತಿ ಆದಾಯ ಪ್ರಮಾಣ ಪತ್ರ ‌
  3. SC ST OBC ಸರ್ಟಿಫಿಕೇಟ್‌
  4. ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್ ‌
  5. ಬ್ಯಾಂಕ್ ಪಾಸ್ ಬುಕ್.

Leave a Comment