pradhan mantri avas yojana (House subsidy):ಪ್ರಧಾನ್ ಮಂತ್ರಿ ಆವಾಸ್ ಯೋಜನೆ:ಸ್ವಂತ ಮನೆಯ ಕನಸು ಸಾಕಾರ ಮಾಡುವ ಯೋಜನೆ. ಈಗಲೇ ಅರ್ಜಿ ಸಲ್ಲಿಸಿ!

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಎಂಬುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸ್ವಂತ ಮನೆ ಒದಗಿಸುವುದು ಇದರ ಮುಖ್ಯ ಉದ್ದೇಶ. “ಎಲ್ಲರಿಗೂ ಮನೆ” ಎಂಬ ಘೋಷಣೆಯೊಂದಿಗೆ ಈ ಯೋಜನೆ ದೇಶದ ಲಕ್ಷಾಂತರ ಕುಟುಂಬಗಳಿಗೆ ಆಶ್ರಯ ನೀಡುತ್ತಿದೆ.🎯ಇಲ್ಲಿದೆ ಸಂಪೂರ್ಣ ಮಾಹಿತಿ.

-:ಯೋಜನೆಯ ಉದ್ದೇಶ :-

  • ಯೋಜನೆಯ ಉದ್ದೇಶಮನೆ ಇಲ್ಲದವರಿಗೆ ಪಕ್ಕಾ ಮನೆ ಒದಗಿಸುವುದು.
  • ಕಡಿಮೆ ಆದಾಯದ ಕುಟುಂಬಗಳಿಗೆ ಸರ್ಕಾರದ ಸಹಾಯ ನೀಡುವುದು.
  • ನಗರ ಹಾಗೂ ಗ್ರಾಮೀಣ ಪ್ರದೇಶಗಳ ವಸತಿ ಸಮಸ್ಯೆ ಪರಿಹರಿಸುವುದು.

ಯೋಜನೆಯ ವಿಧಗಳು

  • ಪ್ರಧಾನ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ (PMAY-G)
  • ಪ್ರಧಾನ ಮಂತ್ರಿ ಆವಾಸ್ ಯೋಜನೆ – ನಗರ (PMAY-U)

ಅರ್ಹತೆ

  • ಮನೆ ಇಲ್ಲದ ಕುಟುಂಬವಾರ್ಷಿಕ ಆದಾಯ ಸರ್ಕಾರ ನಿಗದಿಪಡಿಸಿದ ಮಿತಿಯೊಳಗೆ ಇರಬೇಕು.
  • ಈಗಾಗಲೇ ಸರ್ಕಾರದ ವಸತಿ ಯೋಜನೆಯ ಲಾಭ ಪಡೆದಿರಬಾರದು.
  • ಮಹಿಳೆಯರ ಹೆಸರಿನಲ್ಲಿ ಅಥವಾ ಸಂಯುಕ್ತ ಹೆಸರಿನಲ್ಲಿ ಮನೆಗೆ ಆದ್ಯತೆ.

ಅರ್ಜಿ ವಿಧಾನ

  • ಗ್ರಾಮೀಣ ಭಾಗದವರು: ಗ್ರಾಮ ಪಂಚಾಯತ್ / ತಾಲ್ಲೂಕು ಕಚೇರಿ.
  • ನಗರ ಭಾಗದವರು: ಆನ್‌ಲೈನ್ ಮೂಲಕ ಅಥವಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ

ಅಗತ್ಯ ದಾಖಲೆಗಳು:

  1. ಆಧಾರ್ ಕಾರ್ಡ್
  2. , ಆದಾಯ ಪ್ರಮಾಣ ಪತ್ರ
  3. ಬ್ಯಾಂಕ್ ಖಾತೆ ವಿವರಗಳು.. ಇತ್ಯಾದಿ

Leave a Comment