PUC ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ GOVT ಯಿಂದ ವಿದ್ಯಾರ್ಥಿವೇತನ – ಹೊಸ ಅರ್ಜಿ ವಿವರಗಳು
ಭಾರತ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಸರ್ಕಾರವು ಪ್ರತಿ ವರ್ಷ ವಿವಿಧ ವಿದ್ಯಾರ್ಥಿವೇತನ ಯೋಜನೆಗಳನ್ನು ಪ್ರಕಟಿಸುತ್ತವೆ. ಗೌರ್ಮೆಂಟ್ ಇಂದ ಬರುವ ಸ್ಕಾಲರ್ಶಿಪ್ ನಿಮ್ಮ ಬದುಕಿನ ಮತ್ತು ನಿಮ್ಮ ಓದಿನ ಸಲುವಾಗಿ ಸರ್ಕಾರದಿಂದ ಎಲ್ಲ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡುತ್ತಾರೆ ಬಡತನ, ಹಿಂದುಳಿದಿಕೆ …