PUC ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ GOVT ಯಿಂದ ವಿದ್ಯಾರ್ಥಿವೇತನ – ಹೊಸ ಅರ್ಜಿ ವಿವರಗಳು
ಭಾರತ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಸರ್ಕಾರವು ಪ್ರತಿ ವರ್ಷ ವಿವಿಧ ವಿದ್ಯಾರ್ಥಿವೇತನ ಯೋಜನೆಗಳನ್ನು ಪ್ರಕಟಿಸುತ್ತವೆ. ಗೌರ್ಮೆಂಟ್ ಇಂದ ಬರುವ ಸ್ಕಾಲರ್ಶಿಪ್ ನಿಮ್ಮ ಬದುಕಿನ ಮತ್ತು ನಿಮ್ಮ ಓದಿನ ಸಲುವಾಗಿ ಸರ್ಕಾರದಿಂದ ಎಲ್ಲ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡುತ್ತಾರೆ ಬಡತನ, ಹಿಂದುಳಿದಿಕೆ ಅಥವಾ ಆರ್ಥಿಕ ತೊಂದರೆಗಳಿಂದಾಗಿ ವಿದ್ಯಾಭ್ಯಾಸವನ್ನು ನಿಲ್ಲಿಸಬಾರದು ಎಂಬ ಉದ್ದೇಶದಿಂದ ಈ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಅರ್ಹತೆ (Eligibility) ಅಗತ್ಯ ದಾಖಲೆಗಳು ವಿದ್ಯಾರ್ಥಿವೇತನದ ಪ್ರಕಾರಗಳು ಆನ್‌ಲೈನ್ ಅರ್ಜಿ ಪ್ರಕ್ರಿಯೆ ವಿದ್ಯಾರ್ಥಿವೇತನದ ಲಾಭಗಳು निष्कರ್ಷ PUC … Read more