📱 ನಿಮ್ಮ ಫೋನ್ DATE ಉಳಿತಾಯಿದ್ರೆ ಈ ಆಪ್ ನಲ್ಲಿ ಸೆಲ್ ಮಾಡಬಹುದು – ಸಂಪೂರ್ಣ ವಿವರಗಳು
ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್ನೆಟ್ ಡೇಟಾ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಅನೇಕರು ದಿನನಿತ್ಯ ಹೆಚ್ಚು ಡೇಟಾವನ್ನು ಬಳಸದೆ ಉಳಿಸಿಕೊಂಡಿರುತ್ತಾರೆ. ಆದರೆ ಆ ಉಳಿದ ಡೇಟಾ ವ್ಯರ್ಥವಾಗುತ್ತದೆ. ಈಗ ಹೊಸ ತಂತ್ರಜ್ಞಾನದ ಮೂಲಕ ಆ ಡೇಟಾವನ್ನು ಸೆಲ್ (Sell) ಮಾಡುವುದು ಸಾಧ್ಯ. ಈ ಆಪ್ …