ಕರ್ನಾಟಕದಲ್ಲಿ ಹೊಸ Ration Card ಅರ್ಜಿ ಸಲ್ಲಿಸುವ ಬಗ್ಗೆ ಸಂಪೂರ್ಣ ಮಾಹಿತಿ
ರೇಷನ್ ಕಾರ್ಡ್ ಎಂದರೆ ಸರ್ಕಾರದಿಂದ ನೀಡಲಾಗುವ ಒಂದು ಮಹತ್ವಪೂರ್ಣ ದಾಖಲಾತಿ, ಇದರಿಂದ ಅರ್ಹ ಕುಟುಂಬಗಳು ಸುಬ್ಸಿಡಿ ಬೆಲೆಯಲ್ಲಿ ಅಕ್ಕಿ, ಗೋಧಿ ಮತ್ತು ಇತರೆ ಆಹಾರಧಾನ್ಯಗಳನ್ನು ಪಡೆಯಬಹುದು. ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ಕಾರ್ಡ್ ಅನ್ನು ಮಂಜೂರು …