Federal Bank Recruitment : ಫೆಡರಲ್ ಬ್ಯಾಂಕ್ ನೇಮಕಾತಿ : ಅಸಿಸ್ಟೆಂಟ್ ಆಫೀಸರ್ ಹುದ್ದೆ , ತಿಂಗಳಿಗೆ 40000 ವೇತನ.ಈಗಲೇ ಅರ್ಜಿ ಸಲ್ಲಿಸಿ !
ಫೆಡರಲ್ ಬ್ಯಾಂಕ್ ಇದು ಭಾರತದ ಪ್ರಥಮ ಬ್ಯಾಂಕುಗಳಲ್ಲಿ ಒಂದಾಗಿದ್ದು,ಇದು ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಅಸಿಸ್ಟೆಂಟ್ (office ) ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಗೆ ಅರ್ಜಿಸಲ್ಲಿಸಲು ಕರೆದಿದ್ದಾರೆ. ಈ ಬ್ಯಾಂಕಿಂಗ್ ಹುದ್ದೆಗೆ ಅರ್ಜಿಸಲ್ಲಿಸಲು 10 ನೇ ತರಗತಿಯನ್ನು ಪಾಸ್ ಆಗಿದ್ದರೆ ಸಾಕು. ಈ ನೇಮಕಾತಿಯು ಉದ್ಯೋಗ ಕೊಡುವುದಲ್ಲದೆ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಸಂಪೂರ್ಣ ನಾಲೆಜ್ ನ್ನು ಒದಗಿಸುತ್ತದೆ.
ನೇಮಕಾತಿಯ ವಿವರ :
- ಹುದ್ದೆಯ ಹೆಸರು – ಫೆಡರಲ್ ಬ್ಯಾಂಕ್ ಉದ್ಯೋಗದ ಸ್ಥಳ – ಸಂಸ್ಥೆ ನಿರ್ಧಾರಿಸಿದ ಶಾಖೆ ( ಆಲ್ ಇಂಡಿಯಾ)
- ಅರ್ಜಿಸಲ್ಲಿಸುವ ಕ್ರೀಯೆ – ಆನ್ಲೈನ್ ಪ್ರಕ್ರಿಯೆ
ಯಾರು ಅರ್ಜಿಸಲ್ಲಿಸಭಹುದು
- ಅರ್ಜಿಸಲ್ಲಿಸುವ ಅಭ್ಯರ್ಥಿ 10 ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣ ನಾಗಿರಬೇಕು.
- ಅಭ್ಯರ್ಥಿ ಯಾವುದೇ ಪದವಿಯನ್ನು ಪೂರ್ಣ ಗೊಳಿಸಿರಬಾರದು. (ಕೇವಲ 10/12 ನೇ ತರಗತಿ)
- ಅಭ್ಯರ್ಥಿ ಮೈಕ್ರೋ ಸಾಫ್ಟ್ ಕುರಿತು ಆಳವಾದ ನೋಲೆಜ್ ಹೊಂದಿರಬೇಕು.
- ಮೈಕ್ರೋ ಸಾಫ್ಟ್ ಕಲಿಕೆಯ ಸರ್ಟಿಫಿಕೇಟ್ ಕಡ್ಡಾಯವಾರುತ್ತದೆ.
- Age limit ( ವಯೋಮಿತಿ )ಕನಿಷ್ಠ ವಯಸ್ಸು : 18 ವರ್ಷ
- ಗರಿಷ್ಠ ವಯಸ್ಸು : 20 ವರ್ಷ ಅರ್ಜಿಸಲ್ಲಿಸುವ ಅಭ್ಯರ್ತಿ 01/12/2005 ಮತ್ತು 01/12/2007 ರ ನಡುವೆ ಜನಿಸಿರಬೇಕು.
ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಇತರ ವರ್ಗದ ಅಭ್ಯರ್ಥಿಗಳು :500
₹SC/ST ಅಭ್ಯರ್ಥಿ : 100 ₹ಆನ್ಲೈನ್ ವಹಿವಾಟು ಶುಲ್ಕ ಮತ್ತು 18 %GST ಮೊತ್ತವನ್ನು ಪ್ರತ್ಯೇಕವಾಗಿ ಪಾವತಿಸಬೇಕು.
ಪಾವತಿ ವಿಧಾನ : ಫೋನ್ ಪೆ, ಗೂಗಲ್ ಪೆ..ಎ
ತ್ಚ್ಅರ್ಜಿಸಲ್ಲಿಸುವ ವಿಧಾನ
- 1st ಪೇಡರಲ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ www.federalbank.co.in ಗೆ ತೆರೆಯಿರಿ.
- ಮತ್ತು careers ಭಾಗಕ್ಕೆ ಹೋಗಿರಿ.ನಂತರ ಆಫೀಸ್ ಅಸಿಸ್ಟೆಂಟ್ ನೇಮಕಾತಿ aply ಬಟನ್ ಮೇಲೆ ಟಚ್ ಮಾಡಿ.
- ಚಾಲ್ತಿಯಲ್ಲಿರಿವ ಇಮೇಲ್ ಐಡಿ ಮತ್ತು ಫೋನ್ ನಂಬರ್ ನಮೋಡಿಸಿ OTP ದೃಡೀಕರಿಸಿ.
- ಕೇಳಿದ ಎಲ್ಲಾ ವಯಕ್ತಿಕ ವಿವರಗಳನ್ನು ತುಂಬಿರಿ. ಫೋಟೋ ಮತ್ತು ಸಹಿ ಯನ್ನು ನಿರ್ದಿಷ್ಟ ಗಾತ್ರದಲ್ಲಿ ಅಪ್ಲೋಡ್ ಮಾಡಿ.
- ಕೊನೆಗೆ ಶುಲ್ಕವನ್ನು ಆನ್ಲೈನ್ ಮೂಲಕ ಪವತಿಸಿ. ಮತ್ತು ಪವತಿಸಿದ ದೃಢಕರಣ ಪತ್ರ ಪ್ರಿಂಟ್ ಪಡೆಯಿರಿ.
ಪ್ರಮುಖ ದಿನಾಂಕ
| ಅರ್ಜಿ ಆರಂಭ | 30-12-2026 |
| ಅರ್ಜಿಸಲ್ಲಿಸಲು ಕೊನೆಯ ದಿನಾಂಕ | 08/01/2027 |
| ಆನ್ಲೈನ್ ಅಫ್ಟಿಟ್ಯೂಡ್ ಪರೀಕ್ಷೆ ನಡೆಯುವ ದಿನಾಂಕ | 01/02/2026 |