ಲಾಖಪತಿ ದಿದಿ ಯೋಜನೆ :(Lakhpati Didi Yojana): ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್, ಈಗಲೇ ಅಪ್ಲೈ ಮಾಡಿ.
ಲಾಖಪತಿ ದಿದಿ ಯೋಜನೆ ಎನ್ನುವುದು ಕೇಂದ್ರ ಸರ್ಕಾರ ಆರಂಭಿಸಿದ ಮಹಿಳಾ ಸಬಲೀಕರಣ ಯೋಜನೆ. ಈ ಯೋಜನೆಯ ಮುಖ್ಯ ಉದ್ದೇಶ ಗ್ರಾಮೀಣ ಮಹಿಳೆಯರ ವಾರ್ಷಿಕ ಆದಾಯವನ್ನು ಕನಿಷ್ಠ ₹1 ಲಕ್ಷಕ್ಕೆ ಹೆಚ್ಚಿಸುವು.
ಯೋಜನೆಯ ಮುಖ್ಯ ಉದ್ದೇಶ :
- ಸ್ವಸಹಾಯ ಸಂಘಗಳ (SHG) ಮಹಿಳೆಯರನ್ನು ಆರ್ಥಿಕವಾಗಿ ಬಲಿಷ್ಠರನ್ನಾಗಿಸುವುದು.