Skip to content
Federal Bank Recruitment : ಫೆಡರಲ್ ಬ್ಯಾಂಕ್ ನೇಮಕಾತಿ : ಅಸಿಸ್ಟೆಂಟ್ ಆಫೀಸರ್ ಹುದ್ದೆ , ತಿಂಗಳಿಗೆ 40000 ವೇತನ. ಈಗಲೇ ಅರ್ಜಿ ಸಲ್ಲಿಸಿ !
ಫೆಡರಲ್ ಬ್ಯಾಂಕ್ ಇದು ಭಾರತದ ಪ್ರಥಮ ಬ್ಯಾಂಕುಗಳಲ್ಲಿ ಒಂದಾಗಿದ್ದು,ಇದು ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಅಸಿಸ್ಟೆಂಟ್ (office ) ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಗೆ ಅರ್ಜಿಸಲ್ಲಿಸಲು ಕರೆದಿದ್ದಾರೆ.
ಈ ಬ್ಯಾಂಕಿಂಗ್ ಹುದ್ದೆಗೆ ಅರ್ಜಿಸಲ್ಲಿಸಲು 10 ನೇ ತರಗತಿಯನ್ನು ಪಾಸ್ ಆಗಿದ್ದರೆ ಸಾಕು. ಈ ನೇಮಕಾತಿಯು ಉದ್ಯೋಗ ಕೊಡುವುದಲ್ಲದೆ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಸಂಪೂರ್ಣ ನಾಲೆಜ್ ನ್ನು ಒದಗಿಸುತ್ತದೆ.
ನೇಮಕಾತಿಯ ವಿವರ
- ಹುದ್ದೆಯ ಹೆಸರು – ಫೆಡರಲ್ ಬ್ಯಾಂಕ್
- ಉದ್ಯೋಗದ ಸ್ಥಳ – ಸಂಸ್ಥೆ ನಿರ್ಧಾರಿಸಿದ ಶಾಖೆ ( ಆಲ್ ಇಂಡಿಯಾ)
- ಅರ್ಜಿಸಲ್ಲಿಸುವ ಕ್ರೀಯೆ – ಆನ್ಲೈನ್ ಪ್ರಕ್ರಿಯೆ
ಅರ್ಜಿಸಲ್ಲಿಸುವ ಅಭ್ಯರ್ಥಿ 10 ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣ ನಾಗಿರಬೇಕು.
ಅಭ್ಯರ್ಥಿ ಯಾವುದೇ ಪದವಿಯನ್ನು ಪೂರ್ಣ ಗೊಳಿಸಿರಬಾರದು. (ಕೇವಲ 10/12 ನೇ ತರಗತಿ)
ಅಭ್ಯರ್ಥಿ ಮೈಕ್ರೋ ಸಾಫ್ಟ್ ಕುರಿತು ಆಳವಾದ ನೋಲೆಜ್ ಹೊಂದಿರಬೇಕು.
ಮೈಕ್ರೋ ಸಾಫ್ಟ್ ಕಲಿಕೆಯ ಸರ್ಟಿಫಿಕೇಟ್ ಕಡ್ಡಾಯವಾರುತ್ತದೆ.
Age limit ( ವಯೋಮಿತಿ )ಕನಿಷ್ಠ ವಯಸ್ಸು : 18
ವರ್ಷಗರಿಷ್ಠ ವಯಸ್ಸು : 20 ವರ್ಷ
ಅರ್ಜಿಸಲ್ಲಿಸುವ ಅಭ್ಯರ್ತಿ 01/12/2005 ಮತ್ತು 01/12/2007 ರ ನಡುವೆ ಜನಿಸಿರಬೇಕು.
ಅರ್ಜಿ ಶುಲ್ಕ ಸಾಮಾನ್ಯ ಮತ್ತು ಇತರ ವರ್ಗದ ಅಭ್ಯರ್ಥಿಗಳು :500
₹SC/ST ಅಭ್ಯರ್ಥಿ : 100 ₹ಆನ್ಲೈನ್ ವಹಿವಾಟು ಶುಲ್ಕ ಮತ್ತು 18 %GST ಮೊತ್ತವನ್ನು ಪ್ರತ್ಯೇಕವಾಗಿ ಪಾವತಿಸಬೇಕು.
ಪಾವತಿ ವಿಧಾನ : ಫೋನ್ ಪೆ, ಗೂಗಲ್ ಪೆ..
ಅರ್ಜಿ ಸಲ್ಲಿಸುವ ವಿಧಾನ
1st ಪೇಡರಲ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ www.federalbank.co.in ಗೆ ತೆರೆಯಿರಿ. ಮತ್ತು careers ಭಾಗಕ್ಕೆ ಹೋಗಿರಿ.
ನಂತರ ಆಫೀಸ್ ಅಸಿಸ್ಟೆಂಟ್ ನೇಮಕಾತಿ aply ಬಟನ್ ಮೇಲೆ ಟಚ್ ಮಾಡಿ.
ಚಾಲ್ತಿಯಲ್ಲಿರಿವ ಇಮೇಲ್ ಐಡಿ ಮತ್ತು ಫೋನ್ ನಂಬರ್ ನಮೋಡಿಸಿ OTP ದೃಡೀಕರಿಸಿ.
ಕೇಳಿದ ಎಲ್ಲಾ ವಯಕ್ತಿಕ ವಿವರಗಳನ್ನು ತುಂಬಿರಿ.
ಫೋಟೋ ಮತ್ತು ಸಹಿ ಯನ್ನು ನಿರ್ದಿಷ್ಟ ಗಾತ್ರದಲ್ಲಿ ಅಪ್ಲೋಡ್ ಮಾಡಿ.
ಕೊನೆಗೆ ಶುಲ್ಕವನ್ನು ಆನ್ಲೈನ್ ಮೂಲಕ ಪವತಿಸಿ. ಮತ್ತು ಪವತಿಸಿದ ದೃಢಕರಣ ಪತ್ರ ಪ್ರಿಂಟ್ ಪಡೆಯಿರಿ.
ಪ್ರಮುಖ ದಿನಾಂಕ ಅರ್ಜಿ ಸಲ್ಲಿಸಿಕೆ ಆರಂಭ 30/12/2025
ಅರ್ಜಿಸಲ್ಲಿಸಲು ಕೊನೆಯ ದಿನಾಂಕ – 08/01/2026
ಪ್ರವೇಶಪತ್ರ ಡೌನ್ಲೋಡ್ ಮಾಡುವ ಕೊನೆಯ ದಿನಾಂಕ – 23/01/2026
ಆನ್ಲೈನ್ ಅಫ್ಟಿಟ್ಯೂಡ್ ಪರೀಕ್ಷೆ ನಡೆಯುವ ದಿನಾಂಕ – :01/02/2026